Tuesday, March 15, 2011

ಮೊದಲ ಸಲ

          ಅಂದು ನಾನು ಕೂಡ ಬೇಜಾರಾಗಿಯೇ ಆಫೀಸ್ನಿಂದ  ಮನೆಗೆ ಬಂದಿಂದೆ. ಕರೆ ಗಂಟೆಯನ್ನು ಒತ್ತಿದೆ, ೫ ನಿಮಿಷ ಆದರು ಯರುಕುದ ತೆಗೆಯಲೇ ಇಲ್ಲ. ನನಗೋ ರೋಸಿ ಹೊಯೇತು.


     ಸ್ವಲ್ಪ ಸಮಯದ ನಂತರ ಬಾಗಿಲು ತೆರೆಯೇತು. ಅವಳೋ ಕೋಪದಲ್ಲಿ ಮುಖ ಸಿಂಡರಿಸಿ ಕೊಂಡೆ ನಿಂತಿದ್ದಳು. ಏನಾಯಿತು ಎಂದು ಕೇಳುವ ಮನೋಭಾವ ವು ನನ್ನದಾಗಿರಲಿಲ್ಲ. ಒಮ್ಮೆ ಮೇಲಿನಿಂದ ಕೆಳಗೆ ನೋಡಿದೆ. ಒಡವೆ ಯನ್ನು ಹಾಕಿಕೊಂದಿರಿಲಿಲ್ಲ. ತನ್ನ ಹಳೆ ನೀಲಿ ಸೀರೆ ಉಟ್ಟು ಕೊಡಿದ್ದಳು. ಅವಳು ಕೋಪದಲ್ಲೂ ಸಹ ಸು0ದರ ವಾಗೆ ಕನುತಿದ್ದಳು. ತನ್ನ ನೋಟವನ್ನು ಮಾತ್ರ ನನಿಂದ ಬೇರೆ ಕಡೆ ನೋಡುತ್ತಿದಳು. ಅವಳ ಜಡೆಗಳ ತುದಿ ತನಗೆ ಏನು ಆಗಿಲ್ಲ ಎಂಬಂತೆ ಜೋದದುತ್ತಿದವು. ಅವಳ ಬಳೆಗಳು ತನ್ನ ಶಬ್ದ ದಿಂದ ನಿರುತ್ಸಾಹ ವನ್ನು ಪ್ರಯತ್ನಿಸುತ್ತಿದವು. ನಂತರ ನಾನು ಅವಳನ್ನು ಒಂದು ಸಾರಿ ನೋಡಿದೆ. ಅವಲೋ
ತನ್ನ ನೋಟವನ್ನು ಬೇರೆ ಕಡೆ ಹಾಯಿಸಿ. ತನ್ನ ಕೂಪವನ್ನ ತೋರಿಸಿ ಕೊಂಡಳು.


ನಂತರ ನಾನು ನನ್ನಪಾಡಿಗೆ ಕೈ ಕಾಲು ತೊಳೆದುಕೊಂಡು ಮದ್ಯದ ರೂಮ್ ಗೆ ಬಂದು ಪೇಪರ್ ಓದಲು ಶುರು ಮಾಡಿದೆ. ಅವಳೋ ಕಾಫಿ ತೆಗೆದು ಕೊಂಡು ಬಂದು ನನ್ನ ಮುಕಕ್ಕೆ ಒಡ್ಡಿದಳು. ನಾನು ಒಂದು ಕಿರು ನೋಟ ನೋಡಿದೆ. ಇನ್ನು ಅವಳ ಕೂಪ ಹೋಗಿರಲಿಲ್ಲ. ಕ್ಷಮೆ ಕೇಳೋಣ ವೆಂದರೆ ನನ್ನ ಸ್ವಾಭಿಮಾನ ಬಿಡುತ್ತಿಲ್ಲ. ಪೇಪರ್ ಓದುವೊದನ್ನ ಮುಂದೆ ವರಿಸಿದೆ,

ನಾವಿಬ್ಬರು ಮದುವೇ ಆದದ್ದೇ ಒಂದು ನಾಟಕೀಯ ಅನುಭವ. ಅದನ್ನ ಹೇಳುತ್ತೇನೆ, ಕೇಳಿ.

 ಮುಂದೆವರೆಯುವುದು ...


Tuesday, March 8, 2011

Another Draw

ನನ್ನ ಊಇಲ್ ಪೇಂಟಿಂಗ್

ಮತ್ತೊಂದು ನೋಟ




Monday, March 7, 2011

mattondu draw

ಇದನ್ನ ನಾನು ಸ್ಕೂಲ್ ದಿನಗಳಲ್ಲಿ ಬರೆದಿದ್ದೆ.

eight draw

ನನ್ನ ಎಂಟನೆ ಚಿತ್ರ
ದಯವಿಟ್ಟು ನಿಮ್ಮ ಅನಿಸಿಕೆ ಯನ್ನು ಬರೆಯಿರಿ

seventh Draw

ನನ್ನ ಏಳನೇ ಚಿತ್ರ
ಕುದುರೆ




Sixth Draw

ನನ್ನ ಆರನೇ ಚಿತ್ರ

ದಯವಿಟ್ಟು ನಿಮ್ಮ ಅನಿಸಿಕೆ ಯನ್ನು ಬರೆಯಿರಿ

Fifth one

ನನ್ನ ಐದನೇ ಚಿತ್ರ
ದಯವಿಟ್ಟು ನಿಮ್ಮ ಅನಿಸಿಕೆ ಯನ್ನು ಬರೆಯಿರಿ

My Fourth Drawing

ನನ್ನ ನಾಲ್ಕನೆ ಚಿತ್ರ

My Thrid draw

ಇದು ನನ್ನ ಮೂರನೆ ಡ್ರಾಯಿಂಗ್

ಮೇಲೆ ಇರೋದು ನಾನ್ ಪಿಕ್ಚರ್ ರೆ.

My second Painting

ನನ್ನ ಎರಡನೇ ಪೇಂಟಿಂಗ್. ಇದು ಕೊಡ ಪೆನ್ಸಿಲ್ ಡ್ರಾಯಿಂಗ್


ಧನ್ಯವಾದಗಳು, ನಮ್ಮ ಅನಿಸಿಕೆ ಯನ್ನು ದಯವಿಟ್ಟು ಬರೆಯಿರಿ


My Painting

ನಾನು ಕೂಡ ಪೇಂಟಿಂಗ್ ಶುರು ಮಾಡ್ದೇ. ನನ್ನ ಮೊದಲ ಪೇಂಟಿಂಗ್
ಇದನ್ನ ನಾನು ಪೆನ್ಸಿಲ್ ನಿಂದ ಬರೆದಿರುವೆ.