ನೀನು ನನ್ನ ಹೃದಯವನು ಘಾಸಿ ಹೋಗಿರುವೆ
ನನ್ನ ಹೃದಯದ ಪರಿವನ್ನೇ ಬದಲಿಸಿರುವೆ
ನನ್ನ ಕನಸಿನ ಅಂಗಳದಿ ನೀನು ಇಣುಕಿ ನೋಡುತ್ತಿರುವೆ
ಮನಸಿನ ಈ ಪರಿ ವೇದನೆ ಇಮ್ಮುಡಿ ಮಾಡಿಸುತ್ಹಿರುವೆ
ಓ ನನ್ನ ಒಲವೆ, ಏತಕೆ ನೀನು ಸನಿಹಕೆ ಬರದಿರುವೆ
ಓ ನನ್ನ ಒಲವೆ, ಏತಕೆ ನೀನು ಸನಿಹಕೆ ಬರಡಿರುವೆ
ನಿನ್ನ ನೋಟವನ್ನ್ನು ನಾನು ಒಂದು ಕ್ಷಣ ಕೂಡ ಮರೆಯಲಾರೆ. ಆದರೆ ನೀನು ನನ್ನನ ನೋಡಿಯು ನೋಡದ ಹಾಗೆ ಯಕಿರುವೆ. ಅದೇ ಪ್ರೆಶ್ನೆ ಗಾಗಿ ನಾನು ಈ ಕಾಗದವನ್ನು ಬರೆಯುತ್ತಿರುವೆ. ಓ ನನ್ನ ಸುಂದರಿ, ನೀನು ನೆನ್ನಯ ಒಲವಲಿ ನನ್ನಯ ಮನಸನು ಜೋಪಾನ ಮಾಡುವೆ ಎಂದು ನನ್ನ ಮನಸನು ನನಗೆ ನೀಡಿರುವೆ. ಆದರೆ ನೀನೋ ನನ್ನನ ತೆರಸ್ಕರ ಮನೋಭಾವದಿಂದಲೇ ನೋಡುತ್ತಿರುವೆ.
ಮೊದಲು ನಾವು ಹೀಗೆ ಇರಲ್ಲಿಲ್ಲವಲ್ಲ. ಎನಾಇತು ನಮ್ಮ ಪ್ರೇಮ, ಅದರಲ್ಲಿದ್ದ ಸಂತೋಷ, ಮತ್ತು ಅದರಲಿದ್ದ ಮುನಿಸು. ಏನಾದವು ನಿನ್ನಯ ಒಲುಮೆಯ ಸ್ಪರ್ಶದ ಸಿಹಿಗಾಳಿ. ಹೋದವರ್ಷ ನಾವು ಮಾಡುವೆ ಆದದ್ದು, ಮದುವೆಯ ಹೊಸದರಲ್ಲಿ, ಎಲ್ಲವೂ ಚನ್ನಾಗಿಯೇ ಇತ್ತು. ಆಗ ನಾವು ಸಂತೋಷ್ ದಿಂದಲೇ ಕಷ್ಣ ಗಳನ್ನ ಕಲಿಯುತ್ತಿದ್ದೆವು. ಮಾಡುವೆ ಯದ ಹೊಸದರಲ್ಲಿ, ನೀನು ನನ್ನನು ಬಿಟ್ಟೆ ಇರುತ್ತಿರಲಿಲ್ಲ. ಎಲ್ಲದಕ್ಕೂ, ನನ್ನಾಣೆ ಕೆಲಿತ್ತಿದೆ. ಅದು ಅತಿ ಅನಿಸಿದರು, ನಾನು ಕೂಡ ಆಸೆ ಇಂದಲೇ ಅದನ್ನ ಮಾಡುತ್ತಿದ್ದೆ. ಈಗ ಎನಾಎತು ಮದುವೆ ಆಗಿ ಒಂದು ವರ್ಷ ಆಇತು ತಾನೆ.
ಪ್ರಿಯೆ,ನೀನು ನನ್ನ ಮಾತಾಡಿಸಿ ೩ ದಿನವೇ ಕಳೆದು ಹೋಗಿದೆ. ನನಗೋ ನಿನ್ನ ನಗುವಿನ ಸವಿಕ್ಷಣ ಸವಿಸಿ ವರ್ಷಗಳೇ ಆದಂತೆ ಭಾಸ. ಏನು ಮಾಡಲಿ ಪ್ರಿಯೆ, ನಾನು ನಿನ್ನನ ಅಷ್ಟೊಂದು ಪ್ರಿತಿಸುತ್ತಿರುವೆ. ಅದೆಂತಹ ಪ್ರೀತಿ ಅಂದುಕೊಂಡಿರುವೆ, ನಿನ್ನ ನೋಡದೆ ಹೋದರೆ ನನ್ನ ಮನ ತಳ ಮಲ ಗೊಳ್ಳುತ್ತದೆ. ನಿನ್ನ ಮಾತುಗಳನ್ನ ಕೇಳದೆ ಹೋದರೆ, ನನಗೆ ಊಟವೇ ಸೇರದು. ಆಗ ಒಂದು ಕಾಲವಿತ್ತು ನಿನ್ನಿದಲೇ ನನ್ನ ದಿನ ಶುವಗುತ್ತಿತು ಮತ್ತು ನಿನ್ನಿಂದಲೇ ನನ್ನ ದಿನ ಮುಗಿಯುತ್ತಿತು.
ಬರ ಬರುತ್ತಾ ಎನಾಎತು, ನಮ್ಮ ನಡುವೆ ಹೊಂದನಿಕೆಯೇ ಕಡಿಮೆ ಆಗುತ್ತಿದೆ. ಮೊದಲು ಪ್ರೀತಿಯೇ ನಮ್ಮನ್ನು ಜೊತೆಯಲ್ಲಿ ಎತ್ತಿತು, ಈಗ ಹೊದಿಕೊಲ್ಲಲಿಕ್ಕೊಸ್ಕರ ಜೊತೆಯಲ್ಲಿರಬೇಕು. ಹಾಗೆಂದ ಮಾತ್ರಕ್ಕೆ, ನಮ್ಮ ನಡುವೆ ಪ್ರೀತಿ ಇಲ್ಲ ಎಂಬುದಲ್ಲ. ನಾನು ನಿನ್ನನು ಅಷ್ಟೇ ಪ್ರಿತಿಸುತ್ತಿದೇನೆ.
ಏನೆಂದರೆ ಹೊಸದರಲ್ಲಿ ಎಲ್ಲವೂ ಸಂತೋಷವಾಗೆ ಇದ್ದವು. ಬರ ಬರುತ್ತಾ ಅದರ ಬಗೆಗಿನ ಹುತ್ಸಾಹ ಹೋಗಿಬಿಡುತ್ತದೆ. ಆದರೆ ಈ ಪಟ್ಟಣದ ಬದುಕು ನಮಗೆ ವೆಲಿಯೇ ಇಲ್ಲದ ಹಾಗೆ ಮಾಡುತ್ತದೆ. ಇದು ಯಂತ್ರ ತರಹದ ಬದುಕು. ಇದರಿಂದಾಗಿ ನಮಗೆ ವೆಲಿಯೇ ದೊರೆಯುತ್ತಿಲ್ಲ.
ನೀನು ಆದಕ್ಕಗೆ ನನ್ನ ಮೇಲೆ ಕೊಪಿಸಿಕೊಂದಿರುವೆ ಎಂದು ತಿಳಿದಿರುವೆ. ದಯವಿಟ್ಟು ನನ್ನ ಪರಿಸ್ತಿತಿ ಯನ್ನು ತಿಲಿಡಿಕೋ. ನಾನು ಆಫಿಸಿನಿಂದ ಬಂದಮೇಲೆ ನನಗೆ ಸಮಯ ಸಿಗುವುದೇ ಕಷ್ಟ. ಆಫಿಸಿನಲ್ಲಿ ವಿಪರಿತ ಕೆಲಸ ಬೇರೆ. ನನ್ನ ಮೆಳಧಿಕರಿಯವರು, ನನ್ನ ಮೇಲೆ ತುಂಬಾನೇ ಕೆಲಸದ ವತ್ತದ ಹೆರುತ್ತಿದರೆ. ಅದಾದ ಮೇಲೆ ನನಗೆ ಎಷ್ಟು ಬೇಗ ಮನೆಗೆ ಬಂದು ವಿಶ್ರಾಂತಿ ತೆಗೆದು ಕೊಲ್ಲುವೆ ಎಂದು ಅನ್ನಿಸ್ಸುತ್ತದೆ.
ಮನೆಗೆ ಬಂದ ನಂತರ ನಿನ್ನ ನಿರಾಯಾಸ ಮುಖ ನೋಡಿದ ಮೇಲಂತೂ, ನನಗೆ ತುಂಬಾನೇ ವತ್ತದ ಹೇರಿದನ್ತಗುತ್ತದೆ. ಈ ಪರಿಸ್ತಿತಿ ninage ಬರುವುದಿಲ್ಲ ಎಂದು ಹೇಳುತ್ತಿಲ್ಲ. ನನಗೆ ಗೊತ್ತು, ಪೂರ್ತಿ ದಿನ ಮನೆಯಲ್ಲೇ ಇದ್ದು ಇದ್ದು ninage ಕೂಡ ಬೇಜಾರು ಆಗಿರುತ್ತದೆ. ನೀನು ಕೂಡ ಹೊರಗೆ ಹೋಗಿ ಬರುವ ಬಗ್ಗೆ ಯೋಚಿಸಿತ್ತಿರುತಿಯ. ಆದರೆ ಏನು ಮಾಡಲಿ, ನಾನು ಇರುವ ವತ್ತದ ದಲ್ಲಿ, ನಂಗೆ ಹೊರಗೆ ಹೋಗಿ ಬರುವ ಶಕ್ತಿ ಇರುವುದಿಲ್ಲ.
ಅಂದ ಹಾಗೆ ನೀನು ಕೋಪಿಸಿ ಕೊಂದ ನಂತರ ಮನೆಯ ಲವಲಿವಿಕೆಯೇ ಇಲ್ಲದಂತಾಗಿದೆ. ದಯವಿಟ್ಟು ನಮ್ಮನು ಮನ್ನಿಸು. ಇನ್ನು ಮುಂದೆ, ನಾವು ಇಬ್ಬರು ಕೂಡಿ, ಯೋಚಿಸಿ ಒಂದು ನಿರ್ದಾರಕ್ಕೆ ಬರೋಣ.
ಇನ್ನು ನಿನ್ನ ಮುನಿಸನ್ನು ನಿಲ್ಲಿಸು. ನಿಲ್ಲಿಸು ..
ಅಂದ ಹಾಗೆ ನೆನ್ನೆ ನೀನು ಮಾಡಿದ್ದ ಅಡುಗೆ ಚೆನ್ನಾಗಿತ್ತು.
ಇಂತಿ ನಿನ್ನ ಪ್ರೀತಿಯ
ಪ್ರಿಯತಮ.
ನನ್ನ ಹೃದಯದ ಪರಿವನ್ನೇ ಬದಲಿಸಿರುವೆ
ನನ್ನ ಒಲವಿನ ಮನಸನು ನಿನಗಾಗಿ ಬದಲಿಸಿರುವೆ
ಓ ನನ್ನ ಒಲವೆ, ಏತಕೆ ನೀನು ಸನಿಹಕೆ ಬರದಿರುವೆ
ಓ ನನ್ನ ಒಲವೆ, ಏತಕೆ ನೀನು ಸನಿಹಕೆ ಬರದಿರುವೆ
ನಿನ್ನೋಳಲಿರಬೇಕು ಎನ್ನುವ ತವಕ ನನ್ನಲಿ ಹೆಚಿಸಿತ್ತಿರುವೆ
ನನನ್ನೇ ನಾನು ಮರೆಯುವ ಪತ್ಥ ದಲ್ಲಿರುವೆನನ್ನ ಕನಸಿನ ಅಂಗಳದಿ ನೀನು ಇಣುಕಿ ನೋಡುತ್ತಿರುವೆ

No comments:
Post a Comment